ನಿನ್ನ ಕನಸಿಗೆ ಬರಲೆ...
ಒಲವಿನ ದೀವಿಗೆಯ
ಹಚ್ಚಿರುವ
ಗೆಳತಿ
ನಿನ್ನ
ದಾರಿಗೆ
ನಾ ಹೂವಾಗಲೆ.
ಕಣ್ಣ ನದಿಪಾತ್ರದಲಿ
ಸುಳಿಮಿಂಚಾಗಿ
ಸುಳಿವವಳೆ
ನಿನ್ನ
ಕನಸಿಗೆ ನಾನು
ಬರಲೆ...
- ಶಿಖರಸೂರ್ಯ
30 Aug 2016, 11:11 am
Download
App from Playstore: