ಭಾವ
ಭಾವವಿಲ್ಲದ ಭಾವ ಒಂದು ಭಾವನೆ ಭಯದಲ್ಲಿ ಭಾವಿಯಂತೆ ಭಾವಿಸಿತು.
ನಿನ್ನೊಲ್ವೆಮ್ಮೆಯ ಭಾವ ಜೀವವು ಭಾವನೆಗಾಗಿ ಕಾದಿತಂತೇ .
ಭಾವಕ್ಕೇ ಭಯವಾಗಿ ಭಾಗವಾಗಿತಂತೆ .
ಬದುಕು ಭಾವನೆಗಳ ನಡುವೆ ಬದುಕನ್ನು ಆರಿಸಿದೆ ನೀ.
ನೀ ಇಲ್ಲದೆ ನಾ ಇರಬಲ್ಲನೆ ಎಂದೂ ಒಳಗಿರುವ ಭಾವವು ಬೇಚಿದಂತೆ .
ಬದುಕು ಭಾವನೆಗಳನ್ನು ಭಯವಿಲ್ಲದೆ ಭಾಗಾಕಾರ ಮಾಡಿ ಭಾವನೆಯೇ ಇಲ್ಲದಂತೆ ಬದುಕುತ್ತಿರುವ ಭಾವ ಜೀವಿ .
ಕೇಳು ನೀ ಓಮ್ಮೆ ಭಾವನೆಗಳ ಸರಮಾಲೆಯನ್ನು ಕಟ್ಟಿ ಭಾವ ಜೀವಿಯಂತೆ ಕಾದ ಭಾವನೆಗೆ ನೀ ಕೊಡಬಲ್ಲೆಯಾ?? ಭಾವವನ್ನು.
ಬಣ್ಣವಿಲ್ಲದ ಬದುಕಿಗೆ ಭಾವನೆಗಳ ಬಣ್ಣ ತುಂಬಿದ ಭಾವ ಜೀವಿಯೇ ನಿನಗೆ ನನ್ನ ಪ್ರೀತಿ ಸಮರ್ಪಣೆ..
ಇಂತಿ ನಿನ್ನ ಪ್ರೀತಿಯ ಭಾವ ಜೀವಿ.
- chaitra
28 Sep 2026, 12:14 pm
Download App from Playstore: