ಉಸಿರು ನಿಲ್ಲುವ ಮೊದಲು....‌!

ನೂರು
ಕನಸುಗಳಿಗೆ
ಅಡ್ಡಲಾಗಿ
ಸೋಲಿನ
ಅಣೆಕಟ್ಟೆ
ನಿನ್ನ ಪ್ರೀತಿಯ
ಪ್ರವಾಹವ
ಹರಿಸಲಾರೆಯ
ಗೆಳತಿ.


ಸುಳಿದು ಬಾ
ಒಮ್ಮೆಯಾದರೂ
ನನ್ನ
ಸನಿಹಕೆ
ಉಸಿರು
ನಿಲ್ಲುವ
ಮೊದಲು
ಒಂದು
ಸರತಿ.....

- ಶಿಖರಸೂರ್ಯ

30 Aug 2016, 11:46 am
Download App from Playstore: