ಹೃದಯದ ಮಿಡಿತ
ಬಾನಿನ ತಾರೆಗಳು ಸಾಲಾಗಿ ನಿಂತು
ನಿನ್ನ ಹೆಸರನ್ನೇ ಹೃದಯದಲಿ ಬರೆದಿವೆ..
ಏನೆಂದು ಕೇಳಲಿ ನಾ...
ಕಲ್ಪನೆಯ ಸಂದೇಶವೊಮ್ಮೆ ನೀಡು ನೀ
ಹೃದಯದೊಳಗೆ ಬರುವೆ ಎಂದು ನೀ..
ಏನೆಂದು ಹೇಳಲಿ ನಾ...
ನನ್ನ ಹೃದಯದೊಳಗೆ ನೀ ಇರುವೆ ಎಂದು
ಕೊನೆವರೆಗೂ ನನ್ನ ಪ್ರೀತಿ ಕಾಪಾಡುವೆ ಎಂದು..
- ಸ್ವಪ್ನನಿಲೆ
- geetha sangeetha" ಸ್ವಪ್ನನಿಲೆ "
14 Oct 2026, 03:20 pm
Download App from Playstore: