ನೀರು ಬರೀ ನೀರಲ್ಲ ಕಾಣೋ

ನೀರು,ಜಲ,ತೀರ್ಥ..ಭೂಮಿಯಲ್ಲಿ ಮುಕ್ಕಾಲು ಪಾಲು. ದೇಹದಲ್ಲಿ ಕೂಡ
ಹುಟ್ಟಿನಿಂದ ಸಾಯುವವರೆಗೂ
ಪ್ರಾಣವಾಯುವಿನ ನಂತರ ನೀರೆ
ಸ್ತ್ರೀಯು ನೀರೆ ನಮ್ಮ ಹುಟ್ಟೂ ಅವಳೇ
ಇರಬೇಕು ನಮಗೆ ಅದರ ಒಳ್ಳೆಯ ಕಡೆ
ಕಲ್ಲು ಬೆಳೆವುದು ನೀರಲ್ಲೇ ದೇಹ ಕಟ್ಟುಮಸ್ತು ಸದ್ಬಳಕೆ ಆರೋಗ್ಯನೆಡೆ
ಪ್ರಾರ್ಥನೆಯ ಗುಟ್ಟು ತೀರ್ಥಸೇವನೆ
ಪ್ರಾಣ ಹೋಗುವವರೆಗೂ ಜೀವಜಲ

- Jayakumar S

29 Oct 2026, 08:02 pm
Download App from Playstore: