ಬರಬೇಡ ನನ್ನಡೆಗೆ

ಹಿಂದುರಿಗಿ ಬರಬೇಡ ನನ್ನೆಡೆಗೆ
ನಿನ್ನ ನೆನಪುಗಳಲ್ಲೇ ನರಳಿ
ಈಗತಾನೇ ಖುಷಿಯ ಕಾಣುತಿರುವೇ ಮರಳಿ
ಕಾರಣವೇ ಹೇಳದೆ ಹೋದೆ
ಯೋಚನೆ ಬಾರದೇ ಹೋಯಿತೇ ನನ್ನ ಕುರಿತು
ಎಲ್ಲವ ಮರೆತು ನೆಮ್ಮದಿ ಇದೆ ನನ್ನಲ್ಲಿ
ಹಿಂದುರಿಗಿ ಬರಬೇಡ
ಯಾವ ನೆನಪುಗಳು ಉಳಿದಿಲ್ಲ ಎದೆಯಲ್ಲಿ
ನಿನ್ನ ಹೊರೆತು ಬದುಕುವೇ
ಮರಳಿ ಬಂದು ಬಿರುಕ ತರಬೇಡ
ಬರಬೇಡ ನನ್ನೆಡೆಗೆ..

- Thulasi Mana

22 Nov 2026, 02:29 pm
Download App from Playstore: