ನನ್ನವನು
*_ನನ್ನವನು ರಾಜ ಏನಲ್ಲ ಆದ್ರೂ ನನ್ನ ರಾಜಕುಮಾರಿ ತರ ನೋಡ್ಕೊಳ್ತಾನೆ_*?
*_ನನ್ನ ವನು ದೇವರೇನು ಅಲ್ಲ ಅದ್ರೂ ನಾನು ಕೇಳಿದ್ದಾನೆಲ್ಲ ಕೊಡಿಸೋ ಸಾಹುಕಾರ ನನ್ನ ವನು_* ???
*_ನಾನು ಹೇಳದೆ ನನ್ನೆಲ್ಲಾ ಕನಸು ,ಆಸೆಗಳನ್ನೆಲ್ಲಾ ಅರ್ಥೈಸಿಕೊಳ್ಳೋ ನನ್ನ ಪತಿದೇವ ನನ್ನವನು_* ?❤️?
*_ನನ್ನವನು ನನಗೆ ಸಿಕ್ಕಿರೋದು ನನ್ನ ಏಳೇಳು ಜನ್ಮದ ಪುಣ್ಯ ರೀ_* ?❤️???❤️?
- gurashini
28 Nov 2026, 01:58 pm
Download App from Playstore: