ಪ್ರೀತಿ

ನಾನು ಊಹೆನು ಮಾಡಿರ್ಲಿಲ್ಲ ನಿನ್ನ ಅಷ್ಟು ಪ್ರೀತಿ ಆಳನ ?
ನನ್ ಕನಸಲ್ಲೂ ನಾನು ಅಂದ್ಕೊಂಡಿರ್ಲಿಲ್ಲ ನಿನ್ ಸಿಗ್ತಿಯಾ ಅಂತ ನೀನು ನನಗೊಂದು ಅಪರೂಪದ ಉಡುಗೊರೆ

ಅಂದ ಎಂಬುದು ಹೊರಗಿನ ಪ್ರಪಂಚಕ್ಕಷ್ಟೇ ಸೀಮಿತ ?ಅದ್ರೆ ಮನಸಿನ ಅಂದ ಚೆಂದ ಮನಸುಗಳ ನಡುವಿನ ಸಂಬಂಧ ಗಟ್ಟಿಗೊಳಿಸುತ್ತೆ ?

- gurashini

28 Nov 2026, 02:03 pm
Download App from Playstore: