ದಯೆಯಿಲ್ಲದ ಸುಂದರಿ.........

ದಯೆಇಲ್ಲದ
ಸುಂದರಿ
ನಿನಗೆಷ್ಟು
ತಿಳಿಸಲಿ
ಚಂದನದ
ಗೊಂಬೆಯೆ
ನಿನಗೆ ಹೇಗೆ
ಅರುಹಲಿ

ಪ್ರೀತಿ ಕಣ್ಣ
ತೆರೆದು
ನೋಡು
ಒಮ್ಮೆ
ನಿನ್ನ
ಒಪ್ಪಿಗೆಗೆ
ಕಾಯುತಿರುವ
ಈ ದೀನನ

ಎದುರು
ನಿಂತರೂ
ಕಾಣದಂತೆ
ಕಲ್ಲಾಗಿಹ ಮನಸಿಗೆ
ಒಮ್ಮೆಯಾದರೂ ಹೇಳು
ಗೆಳತಿ
ಎಂದು
ಬರುವೆ
ನನ್ನ
ಬದುಕಿಗೆ.‌‌......

- ಶಿಖರಸೂರ್ಯ

30 Aug 2016, 08:32 pm
Download App from Playstore: