ಬಿಡುಗಡೆಯ ಬೇಡಿ.......
ಯಾವ
ಮಾಯದ
ಮರ್ಮ
ನಿನ್ನ
ಮೂಕಳ
ಮಾಡಿದೆ.
ಯಾವ ಊಹೆಗೂ
ನಿಲುಕದ
ನಿನ್ನ
ಮನಸಲಿ
ಏನಿದೆ.
ಕಣ್ಣು
ಹೇಳುವ
ಸತ್ಯಕೆ
ದನಿಯ
ರೂಪ ಇಲ್ಲವೆ.
ಹೃದಯ
ಬಡಿತದ
ಸದ್ದು
ಕೂಡ
ನಿನ್ನ
ಹೆಸರನೆ
ಮಿಡಿದಿದೆ.
ನೀ ಮುಚ್ಚಿಟ್ಟ
ನನ್ನ
ಮೇಲಿನ
ಪ್ರೀತಿಯು
ಬಿಡುಗಡೆ ಗೆ
ಕಾದಿದೆ
- ಶಿಖರಸೂರ್ಯ
31 Aug 2016, 11:31 am
Download App from Playstore: