ಆಶಾಕಿರಣ
ಆರತಿಗೊಬ್ಬ ಮಗಳು...
ಕೀರತಿಗೊಬ್ಬ ಮಗನು......
ಸಮಯೋಚಿತ ನಿರ್ಧಾರ
ಸಮತೋಲನ ಸಂಸಾರ...
ಜೀವನ ಮಧುರಾ ಕಿರಣ..
ಮಕ್ಕಳೇ ಮುಂದೆ ಆಶಾಕಿರಣ...
- ವೀರೇಶ್ ಶಿವರುದ್ರಪ್ಪ
31 Aug 2016, 10:18 pm
Download
App from Playstore: