ನಾನು ಮತ್ತು ನನ್ನವಳ ಪ್ರೀತಿ

ನನ್ನಯ ಪ್ರೀತಿಯು ಈಗೆ,
ಬಾನಲಿ ಹಾರುವ ಹಕ್ಕಿಯ ಹಾಗೆ,
ನನ್ನವಳ ಪ್ರೀತಿಯು ಈಗೆ,
ನೀರೊಳಗೆ ನೆಡೆವ ಮೀನಿನ ಹೆಜ್ಜೆಯ ಆಗೆ.

ನನ್ನಯ ಪ್ರೀತಿಯು ಈಗೆ,
ಉರಿದಾದರು ಬೆಳಕು ಆರಿಸುವ ಹಣತೆಯಂತೆ,
ನನ್ನವಳ ಪ್ರೀತಿಯು ಈಗೆ,
ಹಣತೆಯ ಬೆಳಕೆ ಕಾಣದ ಕತ್ತಲು ಕೋಣೆಯಂತೆ.

ನನ್ನಯ ಪ್ರೀತಿಯು ಈಗೆ,
ಹೊಳೆವ ಸೂರ್ಯ ಚಂದ್ರ ನಕ್ಷತ್ರದಂತೆ,
ನನ್ನವಳ ಪ್ರೀತಿಯು ಈಗೆ,
ಹೊಳೆವ ನನ್ನ ಕಾಡುವ ಕವಿದ ಕಾರ್ಮೋಡದಂತೆ.

ನನ್ನವಳ ಪ್ರೀತಿಯು ಈಗೆ,
ಪ್ರೀತಿಸದೇ ದೂರ ಉಳಿಯುವಂತೆ,
ನನ್ನಯ ಪ್ರೀತಿಯು ಈಗೆ,
ಉಸಿರಲಿ ಉಸಿರಗುವoತೆ,
ಮೋಡ ಕರಗಿ ಮಳೆಯಾಗುವಂತೆ,
ಉಸಿರು ಹೋದರು ಹೆಸರಾಗಿ ಉಳಿಯುವOತೆ

- Arun HE

03 Sep 2016, 05:12 pm
Download App from Playstore: