ವಾಸ್ತವ

ಸಾಯುತ್ತಿದ್ದಾನೆ
ನೇಗಿಲು ಯೋಗಿ
ಅದರಲ್ಲೇ ಬಿಲ
ಮಾಡುತ್ತಿದ್ದಾನೆ
ಇನ್ನೊಬ್ಬ ಹೋಗಿ.

- ಸಾ.ರಾ.ಜ್ಞಾ

04 Sep 2016, 09:39 am
Download App from Playstore: