ನನ್ನವಳು
ಚಂದ್ರನ ಸೋದರಿ ನನ್ನವಳು
ಹುಣ್ಣಿಮೆ ಬೆಳಕಿನ ಕಣ್ಣವಳು
ಹೇಗೆ ಹೋಗಳಲಿ ಅವಳ ಮುಂಗುರುಳು
ಸರಿಸುತಲಿ ಮನವ ಕದ್ದಿಹಳು
- CHETHAN S KUMAR
05 Sep 2016, 07:28 am
Download
App from Playstore: