ಮೌನಿಯಾದೆ
ಏ ಮೌನ
ನೀ ಕಾಣಬೇಡ
ಏ ಮೌನ ನೀ ಕಾಡಬೇಡ
ಮಾತನಾಡುವ ಮುನ್ನಾ
ನೋಯಿಸಿದೆಯಾ ಎನ್ನಾ
ಮೌನಿಯಾದೆ ನಾ
ನಿನಗೆಂದು ನಾ ಹುಡುಕಾಡಿದೆ
ಅದು ಹರಿಯೋ ನದಿಯಾಗಿ
ಬೀಸೋ ಗಾಳಿಯಾಗಿ
"" ಓ ಮೌನ "" ನೀ ಕನಸಿನ
ಬೀದಿಯಲಿ ನಗುತಾ
ನಲಿದಾಡುವೆಯಾ
ಮೌನ....
- ಶಿವಾ ಬಳಿಚಕ್ರ
11 Sep 2016, 09:44 pm
Download App from Playstore: