ಅವಕಾಶ ಮಾಡಿಕೊಡುವೆಯಾ?
ನೀ ಬಳುಕಿದರೆ
ನವಿಲಿನ ನಡಿಗೆ
ನೀ ಹಾಡಿದರೆ
ಕೋಗಿಲೆಯ ಕಂಠ
ನಿನ್ಮಾ ಮನ ಕಂಪಾದರೆ
ಜ್ವಾಲಾಮುಖಿ
ನೀ ನಕ್ಕರೆ
ಆ ಬ್ರಹ್ಮ ಸಹ ಸೋಲುವ
ಅದಕ್ಕಾಗಿ
ನಿನ್ನಲ್ಲಿ ಜೊತೆಯಾಗಿ
ನನ್ನಲ್ಲಿ ನೀ ಬೆರೆತು
ಬಾಳೋಣ ಒಂದಾಗಿ.....????
- ಶಿವಾ ಬಳಿಚಕ್ರ
11 Sep 2016, 11:12 pm
Download App from Playstore: