ಮನದಂಗಳ
ಇಂದೇಕೋ ನನ್ನೆದೆಯಲಿ ತಳಮಳ.....
ನಿನ್ನೊಲವಿನ ದನಿಕೇಳದೆ ಮನದಲಿ ಭೀಕರ ಕಳವಳ....
ಕಳವಳಗೊಂಡ ಮನದಲಿ ಭಾರೀ ಗೊಂದಲ......
ಗೊಂದಲವ ತಿಳಿಗೊಳಿಸಿ, ಸಹಿಮುತ್ತಿನಾ ಮಳೆ ನೀ ಸುರಿಸಿ; ನಂದನವನವಾಗಿಸು ನನ್ನೀ ಮನದಂಗಳ......
- shashidhar
15 Sep 2016, 01:46 pm
Download
App from Playstore: