ಕಣ್ಣಲ್ಲಿನ ಪ್ರೇಮ
ಕಣ್ಣು ಮುಚ್ಚಿ ಪ್ರೇಮಿಸುವವಳು "ಪ್ರೇಮಿ"
ಕಣ್ಣು ತೆರೆದು ಪ್ರೇಮಿಸುವವನು "ಸ್ನೇಹಿತ"
ಕಣ್ಣು ತೋರಿಸಿ ಪ್ರೇಮಿಸುವವಳು "ಪತ್ನಿ"
ಕಣ್ಣು ಮುಚ್ಚುವವರೆಗೆ ಪ್ರೇಮಿಸುವವಳು"ತಾಯಿ"
ಆದರೆ.....
ಕಣ್ಣಿನಲ್ಲಿ ಪ್ರೇಮವನ್ನು ತೋರಿಸದೆಯೂ ಪ್ರೇಮಿಸುವವನು "ತಂದೆ"
- ವೀರೇಶ್ ಶಿವರುದ್ರಪ್ಪ
21 Sep 2016, 12:34 am
Download App from Playstore: