ಪರಿವರ್ತನೆ
ಪರಿವರ್ತನೆ
ದೇಹದ ಬದಲಾವಣೆಯು
ವಯಸ್ಸಿನ ಪರಿವರ್ತನೆ
ಭಾವನೆಯ ಬದಲಾವಣೆ
ಮನಸ್ಸಿನ ಪರಿವರ್ತನೆ
ಪರಿಚಯದ ಬದಲಾವಣೆ
ಗೆಳೆತನದ ಪರಿವರ್ತನೆ
- vageesh
21 Sep 2016, 08:49 am
Download
App from Playstore: