ನನ್ನಾಕೆ...

ಮೊದಲ ಸಲ ಕಂಡಾಗ
ಮಾಡಿದೆ ನಿ ತಲ್ಲನ.....

ಮನಸ್ಸಿನ ಅಂಗಳದಲ್ಲಿ
ಮೂಡಿತೊಂದು ಸಂಚಲನ....‌

ಓ ಗೆಳತಿ ಮಾಡು ನೀನು
ನನ್ನ ಪ್ರೀತಿಯನ....‌.

ನಿನಗಾಗಿ ಇರುವೆನು
ನಾನು ಕಡೆಯತನ....

---ಸಿದ್ದು

- siddu G

23 Sep 2016, 08:11 am
Download App from Playstore: