ಎಂತ ಬದುಕಯ್ಯಾ.......
ಹುಟ್ಟು ಸಾವುಗಳ ಬೆಲಿಯಲ್ಲಿ
ಸುಖ ದುಃಖಗಳ ಸಾಲಿಲ್ಲಿ
ಅರೆ ಮನಸುಗಳ ನೋವಿನಲ್ಲಿ
ಕ್ಷಣ ಘಳಿಗೆಯ ಪ್ರೀತಿಯಿಲ್ಲಿ
ಮಾತೆಲ್ಲ ಆಸ್ತೃಗಳ ಸಾಲಿನಲ್ಲಿ
ಬಿರುಕಿಸಿತು ಮನದ ಅಂಗಳದಲ್ಲಿ
ಎತ್ತಕಂಡರು ನೋವಿನ ಸೂತಕವಿಲ್ಲಿ
ಹಂಚಿಕೊಂಡರು ಸುಖದ ಭಾರವಿಲ್ಲಿ
ಮೆಚ್ಚದೆ ಮಡಿದರು ನಿನ್ನೆಯ ಕನಸಲ್ಲಿ.....
ಎಂತ ಬದುಕು....ಏನಗೆಕೇ ಬೆಕಾಯ್ಯಾ ಕಾಳಿಕೆಶ್ವರ.
- ಪ ವಿ
23 Sep 2016, 05:55 pm
Download App from Playstore: