ರೈತ

1** ರೈತ **

ರೈತ ಹೊಲದಲ್ಲಿ
ಉಡಿದುಂಬಿ ಬೇಡುವನು
ನಾ ಮಾಡಿದ್ದ ಶ್ರಮಕ್ಕೆ
ಫಲನೀಡು ಭೂತಾಯಿ ಎಂದು......!!
ಮುಗಿಲ ಕಡೆಗೆ ಮುಗಿದು
ಬೇಡುವೆನು.....!!
ಫಸಲನ್ನು ಉಳಿಸಲು
ಬಿರ-ಬಿರನೆ ಬಾರೋಎಂದು
ಬುತ್ತಿಗಂಟನ್ನು
ಬಿಚ್ಚುತ್ತಾ ಹೇಳುವೆನು
ಸಕಲ ಜೀವರಾಶಿಗೂ
ತುತ್ತನೀಡೊ....ಎಂದು.....!,

- vageesh

02 Oct 2016, 06:36 pm
Download App from Playstore: