ಮುತ್ತು
ನನ್ ಹುಡ್ಗಿ ಕೊಟ್ಟ ಮುತ್ತಿಗೆ,
ನನ್ ಹುಡ್ಗಿ ಕೊಟ್ಟ ಮುತ್ತಿಗೆ
ನನ್ ಮನ್ಸು ಹಾರಾಡ್ತಿತ್ತು.
ಆದರೆ
ನನ್ ಹುಡ್ಗಿ ಅಪ್ಪ ಕೊಟ್ಟ ಹೇಟಿಗೆ,
ನನ್ ಹುಡ್ಗಿ ಅಪ್ಪ ಕೊಟ್ಟ ಹೇಟಿಗೆ
ಹಾರಾಡ್ತಿದ್ದ ಮನ್ಸು ಕೆಳಗ ಬಿತ್ತು.
ಲಕ್ಷ್ಮೀ.ಆರ್.ಆರ್.
- laxmi
03 Oct 2016, 09:16 pm
Download App from Playstore: