ಒಂದು ಎರಡು..
ಒಂದು ಎರಡು
ಕೊರ್ಟಿಗೆ ಹೊರಡು..
ಮೂರು ನಾಲ್ಕು
ಅರ್ಜಿ ಹಾಕು...
ಐದು ಆರು
ಕೆಳು ನೀರು..
ಏಳು ಎಂಟು
ವಕೀಲರು ಉಂಟು...
ಒಂಬತ್ತು ಹತ್ತು
ಕ್ರೆಸ್ಟ್ ಗೆಟ್ ಎತ್ತು..
ಒಂದರಿಂದ ಹತ್ತು
ಆಟವು ಮುಗಿದಿತ್ತು
ತಮಿಳುನಾಡಿಗೆ ನೀರು
ಹರಿದಿತ್ತು...!!!!!!!!!!!!!!!
- ಸ್ನೇಹ ನಿರಂತರ....
04 Oct 2016, 09:38 pm
Download App from Playstore: