ಎದ್ದೇಳು ಕನ್ನಡಿಗ!
ಎದ್ದೇಳು ಕನ್ನಡಿಗ,
ನೀ ಸಿಡಿದೇಳು ಕನ್ನಡಿಗ;
ನೆಲ,ಜಲ,ಭಾಷೆಗಾಗಿ ಹೋರಾಡುವ ಸಿಡಿಗುಂಡಾಗು ಕನ್ನಡಿಗ!
ಅನ್ಯರು ನಮ್ಮನು ತುಳಿವ ಮುನ್ನ ನೀ ಜಾಣನಾಗು ಕನ್ನಡಿಗ,
ಕನ್ನಡ ನಾಡು ,ನುಡಿಯನು ನೀ ಗೌರವಿಸು ಕನ್ನಡಿಗ:
ನನಗೇಕೆ ,ನಿನಗೇಕೆ ಎನ್ನದಿರು ಕನ್ನಡಿಗ,
ಎದ್ದೇಳು ಕನ್ನಡಿಗ!
ನೀ ಎಚ್ಚರವಾಗು ಕನ್ನಡಿಗ.
- ವೇಣು ಆರ್ ಚಿನ್ನದೂರು
04 Oct 2016, 10:26 pm
Download App from Playstore: