ಬಣ್ಣದ ಮನಸ್ಸು

ಓ ,ಬಣ್ಣ ಬಣ್ಣದ ಮನಸೆ !
ನಿನಗೆ ಪ್ರೀತಿ ಮಾಡುವ ಆಸೆ,
ಓ ಹೃದಯವೇ ನಿನಗೆ ಪ್ರೀತಿಪಾತ್ರರ ಹುಡುಕುವ ಆಸೆ;
ಹೃದಯ ಮಿಡಿದಾಗ ಸುಮಧುರ ನೆನಪುಗಳ ಆಸೆ ,
ಮನಸ್ಸು ಒಡೆದಾಗ ದೂರಾಗುವ ಆಸೆ :
ಈ ಬಣ್ಣದ ಪ್ರೀತಿಯ ಮನಸ್ಸೆ ಹೀಗೆ.

- ವೇಣು ಆರ್ ಚಿನ್ನದೂರು

05 Oct 2016, 02:25 am
Download App from Playstore: