ಕಣ್ಣು

ನಿನ್ನ ಕಣ್ಣ ಒಳಗೆ
ನನ್ನ ನಾ ಕಂಡೆ
ನಿನ್ನ ಕಣ್ಣ ಹನಿಯಲ್ಲಿ
ನಾ ಕರಗಿ ಹೋದೆ





ಲಕ್ಷ್ಮೀ.ಆರ್.ಆರ್.

- laxmi

06 Oct 2016, 09:23 am
Download App from Playstore: