ಪ್ರೀತಿ ಕವಿತೆಯ ಸಾಲು

ನಾ ಬರೆದೆ ಪ್ರೀತಿ ಕವಿತೆಯ ಸಾಲು :
ನಿನ್ನ ಪ್ರೀತಿ‌ಯ ವರ್ಣಿಸಲು,
ಆ ಕವಿತೆಯ ಸಾಲು ಸಾಲದಾಯ್ತು !
ಪ್ರೀತಿಯೆಂಬ ಆಗಸದಲ್ಲಿ ಪ್ರೇಮದ ಹಕ್ಕಿಗಳಾಗಿ‌ ಹಾರಾಡಲು;
ನನ್ನ ಪ್ರೀತಿ ಪಕ್ಷಿಯನ್ನು ಪ್ರಣಯ ‌‌‌ಪಕ್ಷಿಯಾಗಿಸಲು,
ನಾ ಕಾದಿಹೆನು ನಿನ್ನ ಪ್ರೀತಿಯ ಆರಾದಿಸಲು.

- ವೇಣು ಆರ್ ಚಿನ್ನದೂರು

07 Oct 2016, 02:51 am
Download App from Playstore: