ಹುಣ್ಣಿಮೆಯ ತಣ್ಣನೆಯ ಗಾಳಿ

ಹುಣ್ಣಿಮೆಯ ತಣ್ಣನೆಯ ಗಾಳಿಯಲಿ ನಾ ವಿಹರಿಸುತಿರಲು;
ಅಮಾವಾಸ್ಯ ಎಂಬ ಕತ್ತಲೆಯ ನೆನಪು ನನ್ನನು ಕಾಡುತಿರಲು,
ಸೂರ್ಯರೆಂಬ ಕಿರಣಗಳ ಕಾಂತಿಯು ನನ್ನ ಜೀವನದ ದಿವ್ಯ ಜ್ಯೋತಿಯನ್ನು ಬೆಳಗಿತ್ತು.

- ವೇಣು ಆರ್ ಚಿನ್ನದೂರು

07 Oct 2016, 03:10 am
Download App from Playstore: