ಮನಸ್ಸು

ಮನಸ್ಸು ಸೂರ್ಯಕಾಂತಿ ಹೂ ಇದ್ದಂಗ
ಸಂತೋಷ ಸೂರ್ಯ ಇದ್ದಂಗ.

ಸಂತೋಷ ಇದ್ದಾಗ ಮನಸ್ಸು ಅರಳಿದ,
ಸೂರ್ಯಕಾಂತಿ ಹೂವಾಗ್ತದ !
ದುಃಖ ಇದ್ದಾಗ ಸೂರ್ಯನ ಕಾಣದೆ
ಬಳಲಿದ ಕಾಂತಿ ಹೂವಾಗ್ತದ. !






ಲಕ್ಷ್ಮೀ.ಆರ್. ಆರ್.











‌‌‌‌‌

- laxmi

07 Oct 2016, 09:20 pm
Download App from Playstore: