ಕಲ್ಪನೆಯ ನವನೀತ ನೀ...

ಕಲ್ಪನೆಯ ನವನೀತ ನೀ..
ಕನಸುಗಳ ಸಾಕಾರ ನೀ..
ಜಡಿಮಳೆಯ ಕೋಲ್ಮಿಂಚು ನೀ..
ಹೊಂಗಿರಣದ ಬಂಗಾರವು ನೀ..
ಮುತ್ತಂತೆ ಜೋಡಿಸಿಟ್ಟ ಗುಲಾಬಿಯ ಎಸಳನ್ನು ಮಡಿಚ್ಚಿಟ್ಟ..
ಕೆಂದುಟಿಯ ಮುದ್ದು ಮುಗುಳ್ನಗಾಗಿ ನಾನಾದೆ ಪರವಶ..

- ಅರೆಯೂರು ಚಿ. ಸುರೇಶ್

10 Oct 2016, 06:31 pm
Download App from Playstore: