ಕಾಣದ ನಾರಿ?
ಕಾಣದೆ ಮನ ಗೆದ್ದ ನಾರಿಯ;
ಆ ಕಣ್ಣಿನ ಸನ್ನೆಯ ಜೋಡಿಯ,
ಮಾಟ ಮಾಡಿದ ಆ ಮೋಡಿಯ :
ನೋಡಿ ನಾ ಕೆಟ್ಟೆನಲ್ಲ ಮರಾಯ.
- ವೇಣು ಆರ್ ಚಿನ್ನದೂರು
10 Oct 2016, 10:56 pm
Download
App from Playstore: