ಪ್ರೀತಿ ಮಾಯೆ!
ಪ್ರೀತಿಯೆಂಬುದು ಮಾಯೆ,
ಹುಡುಗಿಯೆಂಬುದು ಮೋಹದ ಛಾಯೆ,
ಪ್ರೀತಿಯೆಂಬ ಸಂಬಂದದ ಹೂವಿನ ಸೂವಾಸನೆಯೆ:
ಕುಟುಂಬವನ್ನು ಬೆಸೆವ ಸಂಕೋಲೆ.
ಪ್ರೀತಿ ದೂರಾದ ಮೇಲೆ ಜಗತ್ತೇ ಬೇಡ
ಎನ್ನುವ ನಿಮ್ಮಲೀಲೆ !
ಸ್ನೇಹ ಗಟ್ಟಿಗೊಳಿಸುವ ಸುಂದರವಾದ ಸಿಹಿ ನೀರ ನಾಲೆ.
- ವೇಣು ಆರ್ ಚಿನ್ನದೂರು
10 Oct 2016, 11:43 pm
Download App from Playstore: