:ಗೆಳೆಯ:
ನವಮಾಸ ಹೊತ್ತ ಅಮ್ಮನೂ ಒಮ್ಮೊಮ್ಮೆ ದೂರದ ಬಂಧು
ಅಪ್ಪನ ಎಣಿಕೆಗೆ ಆತನ ಸನಿಹಕೂ ಸುಳಿಯದ ಸುಳುಹುಗಳು
ಪ್ರಿಯತಮೆಗೆ ಸಂಧಿಗ್ದತೆ ಅರಿಯದ ಮುಗ್ಧತೆ
ಜ್ಞಾನಾರ್ಜನೆ ನೀಡಿ ಅಂತರ ಕಾಯೋ ಗುರುಗಳು
ಕ್ಷಣ ಚಿತ್ತಕೂ ಪ್ರತಿ ಉಸಿರಲೂ ನೆಮ್ಮದಿ ತಾರುವವ ಗೆಳೆಯ ನಿಜವಾಗಿಯೂ....
- ದೀಪು....
11 Oct 2016, 05:37 pm
Download App from Playstore: