: ಮೈ ನೆರೆದವಳು:
ಹೊಂಬಾಳೆ ಟಿಸಿಲೊಡೆದು ನನಗಾಗಿ ಮೈ ನೆರೆದಳು
ಸೀರೆ ನೆರಿಗೆ ಹಾಕಲು
ರುಚಿಯಾದ ಪಾಕದಡಿಗೆ
ಮನೆ ಚಾಕರಿ
ದೈವದ ಒಲುಮೆ
ಸಾಯುವಷ್ಟು ಅನುರಾಗ ನನಗೆ ಮುಡುಪಿಡಲು
ಮರೆತಳ ನನ್ನಮ್ಮನನ್ನು ನನ್ನಷ್ಟು ಪ್ರೀತಿಸಲು....
- ದೀಪು....
12 Oct 2016, 06:54 pm
Download
App from Playstore: