ಅವಳು ಕೊಟ್ಟ ತಟ್ಟೆ
ಅವಳ ಮೆಚ್ಚಿಸಲು ನೀ
ಹಾಕಿದೆ ಬಣ್ಣ ಬಣ್ಣದ ಬಟ್ಟೆ
"ಜಿಮ್" ಸೇರಿಸಿ ಬೆಳೆಸಿದೆ
ಕಲ್ಲಿನಂತಹ ರಟ್ಟೆ,
ಅದರೆ ಅವಳು
ಹೂವಿಂದ ಹೂವಿಗೆ
ಹಾರುವ ಚಿಟ್ಟೆ
ನನ್ನ ಕೈಗೆ ಕೊಟ್ಟಳು
ಅಲ್ಯೂಮಿನಿಯಂ ತಟ್ಟೆ..
Halesh s
- Halesh S
12 Oct 2016, 10:25 pm
Download
App from Playstore: