ಪ್ರೀತಿಯ ಕಣ್ಣಿರು..
ಬಿಸಿಲಿನ ತಾಪಕ್ಕೆ
ಕರಗಿದ ನೀರು ಆವಿಯಾಗಿ
ಮೋಡ ಸೇರಿ ಮಳೆಯನ್ನಾದ್ರು
ತರಿಸುತ್ತೆ....
ಪ್ರೀತಿಯ ತಾಪಕ್ಕೆ
ನೋವಿನ ಕಣ್ಣಿರು ಪ್ರೀತ್ಸೋರ
ಹೃದಯವನ್ನು ಸೇರದೆ
ಪ್ರತಿ ದಿನ ಪ್ರತಿ ಕ್ಷಣ ಪರಿತಪಿಸುತ್ತೆ....
- Halesh S
13 Oct 2016, 12:13 pm
Download
App from Playstore: