ಯಾಮರಿಸಿದ ಹುಡುಗಿ
ಓ ನನ್ನ ಮುದ್ದಿನ ಹುಡುಗಿ !!
ನಿನ್ನ ನೋಡಿ ನನ್ನ ಹೃದಯ ಕರಗಿ !!
ನೀನು ಬಿಟ್ಟು ಹೋದ ಮೇಲೆ ನಾನ್ ತುಂಬಾ ಕೊರಗಿ!
ನಿನ್ನ ಮೇಲೆ ಇಟ್ಟ ಕನಸ್ಸುಗಳೆಲ್ಲಾವು ಹೋಗಿವೆ ಇಂದು ದಿಕ್ಕಪಾಲಗಿ !!
ಸತ್ಯ ಪೂಜಾರಿ
- sathish poojary
13 Oct 2016, 04:52 pm
Download
App from Playstore: