ನಿನ್ನ ಪ್ರೀತಿ
ಮರುಭೂಮಿಯ
ಬದುಕಲ್ಲಿ, ಬಿಸಿಯ
ಬಿರುಗಾಳಿಯಲ್ಲಿ
ಬೆಂದು-ಬಳಲಿದವಗೆ
ತಂಪು-ಕಂಪು ನೀಡೋ
'ಓಯಸಿಸ್'ನಂತಿರಲಿ
ನಿನ್ನ ಪ್ರೀತಿ.
- ಸಾ.ರಾ.ಜ್ಞಾ
13 Oct 2016, 05:55 pm
Download
App from Playstore: