ನೆನಪು
ನಿನ್ನ ಕಾಣಲೆ
ಬಾರದೆಂದು ನನ್ನ
ಕಣ್ಣ ಮುಚ್ಚಿದೆ...!!!!!
ಆದರೆ
ಮುಚ್ಚಿದ ಕಣ್ಣೊಳಗೆ
ಕಂಡಿದ್ದು ಮಾತ್ರ
ನೀನೇನೆ.....!!!!!
- ಸ್ನೇಹ ನಿರಂತರ....
17 Oct 2016, 06:58 pm
Download
App from Playstore: