ನೀನಾದ
ಅಳುವ
ಮತ್ತು
ನಗುವ
ಅವನ ಮುಖ ಪುಟದಲ್ಲಿ
ಅವಳದೇ ನೀನಾದ ತು೦ಬಿ ತುಳುಕಿತ್ತು!
ದಿನೇಶ್ ಉಳ್ತೂರು.
- ದಿನೇಶ್ ಉಳ್ತೂರು
17 Oct 2016, 08:25 pm
Download
App from Playstore: