ಅವಳ ....

.....
ಮನದಲ್ಲಿ ಅವಿತು ಹೋದ
ಮೌನಿ ನಾನೂ ......
ನಿದ್ರೆಯ ತುಕಡಿಕೆಗೆ ಮಾರುಹೋದ
ನಯನ ನಾನೂ ......
ಕಣ್ಣ ರೆಪ್ಪೆಯಲ್ಲಿ ಕಲೆತು ಹೋದ
ಕಾಡಿಗೆ ನಾನೂ ......
ಕೊನೆಗೆ ಅವಳ ಕಣ್ಣಿಂದ ಜಾರಿದ
ಕಂಬನಿ ನಾನೂ ......

- ಆನಂದ.ಎಮ್.ಹೆಚ್

17 Oct 2016, 10:07 pm
Download App from Playstore: