ಪ್ರೀತಿಯೆಂಬುದು ಕಾಯಿಲೆ?

ಪ್ರೀತಿಯೆಂಬುದು ಹುಡುಗರಿಗೆ ಕಾಯಿಲೆ,
ಕೆಲವರಿಗೆ ಅದು ದುರಾಹಂಕಾರದ ಛಾಯೆ!
ಹುಡುಗರ ಎದೆಯಲಿ ಗೋರಿ ಕಟ್ಟುವ ಮಾಯೆ;
ನಂಬಿ ಕೆಟ್ಟೆನಲ್ಲಾ ಎನ್ನುವ ಹುಡುಗರ ಕಣ್ಣೀರ ಸಾಲೆ..
ಈ ಪ್ರೀತಿ ಮಾತಿಗೆ ಮರುಳಾಗುತ್ತಾಳೆ ಈ ಕವನ ಓದುವ ಬಾಲೆ!

- ವೇಣು ಆರ್ ಚಿನ್ನದೂರು

20 Oct 2016, 11:16 pm
Download App from Playstore: