ಪ್ರೀತಿಯ ರಾಶಿ !

ಜೇನಿನ ಹನಿಯಂತಹ ಪ್ರೀತಿಯ ಮಾತಲ್ಲಿ;
ಚಂದಿರನ ಮುಖ ಕಾಂತಿಯ ನಗುವಲ್ಲಿ ,
ಕಮಲನಯನ ಕನ್ನಿಕೆಯ ಚೆಲುವಲ್ಲಿ !
ಕಾಡುತಿಹ ಮೋಹಿನಿಯ ಮಾಟದ ಸೆಳೆತದಲ್ಲಿ ,
ನೆನಪುಗಳು ಸಾಗುತಿವೆ ನಾಕಂಡ ಅಪರೂಪದ ಸೌಂದರ್ಯರಾಶಿಯ ನೆನಪಲ್ಲಿ,
ಈ ನಿಮ್ಮ ಪ್ರೀತಿಯ ವೇಣು ಆರ್ ಚಿನ್ನದೂರ ಕವನದಲ್ಲಿ.

- ವೇಣು ಆರ್ ಚಿನ್ನದೂರು

27 Oct 2016, 11:18 pm
Download App from Playstore: