ಬರದ ಸಿಡಿಲು!
ಬರದ ಸಿಡಿಲು ಬಡಿದ ಜಿಲ್ಲೆಗೆ
ಮಾರಿಯಂತೆ ಬಡಿದಿತ್ತು ಕ್ಷಾಮ
ಬರದ ಸಿಡಿಲಿಗೆ ಬೇಸತ್ತ ರೈತಮಾಮ
ರಾಜಕೀಯ ಪುಡಾರಿಗಳ ಅನ್ಯಾಯದ ನಾಮ,
ನೀರಿನ ಬವಣೆಯ ಹೇಳ ತೀರದು ರಾಮ ರಾಮ!
ನೀರಾವರಿ ಹೋರಾಟದ ಕಿಚ್ಚು ಹಚ್ಚೆಂದ ಹನುಮ,
- ವೇಣು ಆರ್ ಚಿನ್ನದೂರು
27 Oct 2016, 11:33 pm
Download App from Playstore: