ಇಂತೀ ನೀನ್ನಾ ಸದಾ ಪ್ರೀತ್ಸೋನ

ನೀನಿಲ್ಲದಿದ್ದರೂ ನಿನ್ನ ಪ್ರೀತಿ ಜೊತೆಗೆ ಇರಬೇಕು ಎಂದು ಆಶಿಸುವೆ....
ನಾನು ಎಲ್ಲಿದ್ದರು ಹೇಗಿದ್ದರು ಎಂದಿಗೂ ನಿನ್ನ ಪ್ರೀತಿಯು ಜೊತೆಗಿರಬೆಕೆಂದು ಬಯಸುವೆ..

ಈ ಜನ್ಮದಲ್ಲಿ ನೀನು ಸಿಗದಿದ್ದರೂ ಆ ನಿನ್ನ ಸುಂದರ ನೆನಪುಗಳು ಪ್ರತಿ ಹೆಜ್ಜೆ ಹೆಜ್ಜೆಗೂ ಸವಿಯುವೆ..
ಈ ಲೋಕ ನಿನ್ನ ಕಳೆದುಕೊಂಡರು
ಈ ಲೋಕ ನಿನ್ನ ಮರೆತರೂ
ಈ ಲೋಕ ನಿನ್ನ ತೂರೆದರೂ
ನನ್ನ ಹೃದಯದಲ್ಲಿ ನೀನು ಇನ್ನೂ ಬದುಕಿರುವೆ.... ಇಂತೀ ನಿನ್ನ ಸದಾ ಪ್ರೀತ್ಸೋನು -ರಾಜ್.ಭೂಮಿ

- Rajbhumi.doddamani

29 Oct 2016, 09:26 pm
Download App from Playstore: