ನೀನೆನಾ ಅವಳು
ನಾಟ್ಯ ರಂಗದಿ
ನವಿಲು ಕುಣಿತದಿ
ನಾದ ಸ್ವರದಿ
ಕುಪ್ಪಳಿಸಿ ಕುಣಿದವಳು
ಮನೆಯ ಮಡದಿಯಾದಿ
ಮಗುವಿಗೆ ತಾಯಾದಿ
ಮನಸ್ಸಿಗೆ ದೀಪವಾದಿ
ನೀನೆನಾ ಜಗಕ್ಕೆ ದೇವತೆಯಾದವಳು
ಕುಲಕ್ಕೆ ಉಸಿರಾದಿ
ಕುಂಕುಮಕ್ಕೆ ಒಡತಿಯಾದಿ
ಕನಸಿನ ಕನ್ಯಾ ಮಣಿಯಾದಿ
ಜೊತೆಗೆ ನನ್ನೀ ಕವನಕೆ ಸ್ಪೂರ್ತಿಯಾದವಳು
ನೀನೆನಾ ಅವಳು ನೀನೆನಾ
ಇಂತಿ ನಿಮ್ಮ ಸ್ನೇಹ ಸಿಂಚನ
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
02 Nov 2016, 06:16 pm
Download App from Playstore: