ಓ ಮನಸೇ
ಓ ಮನಸೇ
ಮುನಿಸೇಕೆ ನನ್ನಲಿ
ಕಾಣದ ಕನಸಲಿ
ಕುಳಿತೆನು ಬರಿಗೈಯಲಿ
ಕೇಳಲಿಲ್ಲ ನನ್ನೇಕೆ
ಕಾಡುವ ಈ ಭಾವನೆಗಳನ್ನ
ಜಾರಿ ಬಂದ ಸ್ವಪ್ನ ನೀನು
ಜರಿಯಬೇಡ ನನ್ನನ್ನಿನ್ನು
ಜೋಪಾನ ಮಾಡಿಟ್ಟಿದೆನು
ಜನುಮದಾಚೆಗಿನ ನನ್ನ ಕನಸನ್ನು
ಬಿಟ್ಟು ಬಿಡು ಮುನಿಸನು
ಬೆಟ್ಟವೇ ಬರಲಿ ನಾ ನಿಲ್ಲುವೆನು
ಬೆಂಗಾವಲಿನ ನನ್ನ ಮನಸೇ
ಬಿಡು ಇನ್ನೂ ಮುನಿಸೇಕೆ ನನ್ನಲಿ
ಇಂತಿ ನಿಮ್ಮ ಸ್ನೇಹ ಸಿಂಚನ
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
02 Nov 2016, 10:15 pm
Download App from Playstore: