ಕಲಾಂ
ಭವ್ಯಭಾರತದ ಕನಸು ಕಂಡು ನಮ್ಮಿಂದ ಕಣ್ಮರೆಯಾದ ಓ ಕಲಾಂ ||
ಭಾರತದ ಶಕ್ತಿಪ್ರದಶ೯ನಕ್ಕೆಂದ ಇಹಲೊಕವ ತೊರೆದು ಚಂದ್ರನಡೆಗೆ ನಡೆದ ನಿನಗೊಂದು ಸಲಾಂ ||
ಮತ್ತೊಮ್ಮೆ ನಿಬರುವ ಸಮಯಕ್ಕಾಗಿಟ್ಟುಕ್ಕೊಂಡು ಕಾಯುತ್ತಿದೆ ಇಡಿ ಭರತ ಖಂಡ ಅಲರಾಂ ||
ಅದೆಷ್ಟು ಬಿಟ್ಟಿರುವೆ ನಿನಿಲ್ಲಿರುವಾಗ ಇಲ್ಲಿಂದಲ್ಲಿಗೆ ರಾಕೆಟ್ ||
ಈಗಲೇ ಯಾವುದಾದರೊಂದಕ್ಕೆ ತೆಗೆದುಕೊಂಡುಬಿಡು ಅಲ್ಲಿಂದಲ್ಲಿಗೊಂದು ಟಿಕೆಟ್.
- ಶೇಕರ ಬಂಡಿ
05 Nov 2016, 06:24 am
Download App from Playstore: