ಹಾವ-ಭಾವ
ಬದಲಾಗದಿರಲಿ ನಡೆಯಲ್ಲಿ ಎಂದು ನಿನ್ನ ಹಾ-ಭಾವ,||
ಮನದೊಳಿದ್ದರೂ ಅದೆಷ್ಟೇ ನೋವುಗಳ ಕಾವ,||
ನಿಡುತ್ತಿರು ನೀನವಕೆ ದಿನನಿತ್ಯ ನಿನ್ನದೆಯಾದ ಕಾವ,||
ಅದರಿಂದ ಪಡೆದುಕೋಳ್ಳುವವು ನೋವಲ್ಲು ನಲಿಯಲು ಜೀವ.
- ಶೇಕರ ಬಂಡಿ
05 Nov 2016, 07:20 am
Download
App from Playstore: